ಗ್ರಂಥಾಲಯ

ವಿಶ್ವವಿದ್ಯಾನಿಲಯದ ಕೇಂದ್ರ ಗ್ರಂಥಾಲಯ

ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಕೇಂದ್ರ ಗ್ರಂಥಾಲಯದಲ್ಲಿ 39708  ಪಠ್ಯ ಪುಸ್ತಕಗಳು ಮತ್ತು ಪರಾಮರ್ಶಿಕ ಪುಸ್ತಕಗಳು, 22 ಪ್ರಚಲಿತ ನಿಯತಕಾಲಿಕಗಳು, 2100 ಬೈಂಡ್ ಮಾಡಿಸಿದ ನಿಯತಕಾಲಿಕಗಳ ಹಿಂದಿನ ಸಂಚಿಕೆಗಳು ಹಾಗೂ ಸರ್ಕಾರಿ ಮತ್ತು ಸಂಸ್ಥೆಗಳ ವರದಿಗಳು ಉತ್ತಮ ಸಂಖ್ಯೆಯಲ್ಲಿ ಇರುತ್ತದೆ.  ಗ್ರಂಥಾಲಯದಲ್ಲಿ ಎರವಲು ಸೇವೆ (Lending) ಪರಾಮರ್ಶನ ಸೇವೆ, ಅಂತರ್ಜಾಲ ಸೇವೆ ಮತ್ತು ಇ-ಮೇಲ್ ಸೇವೆಗಳನ್ನು ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳಿಗೆ, ಅದ್ಯಾಪಕರುಗಳಿಗೆ ಮತ್ತು ಸಂಶೋಧಕರುಗಳಿಗೆ ನೀಡಲಾಗುತ್ತಿದೆ.  INFLIBNET ಸಂಸ್ಥೆಯವರು, ಯು.ಜಿ.ಸಿ. INFONET ಯೋಜನೆಯಡಿಯಲ್ಲಿ ನೀಡತ್ತಿರುವ ಇ-ಜರ್ನಲ್ಸ್ ಸೇವೆಯನ್ನು ಪಡೆಯಲು ಪ್ರಯತ್ನಿಸಲಾಗುತ್ತಿದೆ.

ಕೇಂದ್ರ ಸೌಲಭ್ಯಗಳು

ವಿಶ್ಯವಿದ್ಯಾನಿಲಯ ಗ್ರಂಥಾಲಯ:  1979 ರಲ್ಲಿ ಮೈಸೂರು ವಿಶ್ವವಿದ್ಯನಿಲಯವು ದಾವಣಗೆರೆಯಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಸ್ಥಾಪಿಸಲಾಗಿದ್ದು ಅರ್ಥಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರಗಳ ಎರಡು ವಿಭಾಗಗಳಿರುತ್ತದೆ.  1999 ರಲ್ಲಿ ದಾವಣಗೆರೆಯಿಂದ ಶಿವಗಂಗೋತ್ರಿಗೆ ವರ್ಗಾಯಿಸಿದ. ದಾವಣಗೆರೆ ವಿಶ್ವವಿದ್ಯಾನಿಲಯ 2009 ರಲ್ಲಿ ಸ್ಥಾಪನೆಯಾಯಿತು. ಸಂದರ್ಭದಲ್ಲಿ ಗ್ರಂಥಾಲಯವನ್ನು ಸಹ ವರ್ಗಾಯಿಸಲಾಯಿತು.  ಈಗಿರುವ ವಿಶ್ವವಿದ್ಯಾನಿಲಯದ ಶಿವಗಂಗೋತ್ರಿ ಆವರಣದ Knowledge Plaza ಕಟ್ಟಡದಲ್ಲಿ ಗ್ರಂಥಾಲಯವು ಇರುತ್ತದೆ.  ಗ್ರಂಥಾಲಯದ ಕೆಳಗಿನ ಅಂತಸ್ತಿನಲ್ಲಿ ಪುಸ್ತಕಗಳ ಎರವಲು (ಐeಟಿಜiಟಿg) ವಿಭಾಗ ಮತ್ತು ಮೇಲಿನ ಅಂತಸ್ತಿನಲ್ಲಿ ಪರಾಮಾರ್ಶನ ಮತ್ತು ನಿಯತಕಾಲಿಕ ವಿಭಾಗಗಳಿರುತ್ತದೆ.

1. ಗ್ರಂಥಾಲಯ ಸಿಬ್ಬಂದಿಗಳ ವಿವರ

ಡಾ.ನೀಲಮ್ಮ.ಜಿ 

ಎಂ.ಎಲ್.ಐ.ಎಸ್‍ಸಿ.,ಪಿಎಚ್.ಡಿ, ಕೆ..ಸೆಟ್

ಸಹಾಯಕ ಗ್ರಂಥಪಾಲಕ,

ದಾವಣಗೆರೆ ವಿಶ್ವವಿದ್ಯಾನಿಲಯ

neelag@davangereuniversity.ac.in

 +91-9900275290

ಶ್ರೀ ಸಿ. ನಾಗರಾಜ 

ಎಂ.ಎಲ್.ಐ.ಎಸ್‍ಸಿ., ಎಮ್. ಫಿಲ್., ಪಿಎಚ್.ಡಿ.

ಸಹಾಯಕ ಗ್ರಂಥಪಾಲಕ,

ದಾವಣಗೆರೆ ವಿಶ್ವವಿದ್ಯಾನಿಲಯ

nagarajclibrary@gmail.com

 +91-9686045426

ಗ್ರಂಥಾಲಯ ಸಹಾಯಕರು, ಕಂಪ್ಯೂಟರ್ ಆಪರೇಟರ್ ಮತ್ತು ಅಟೆಂಡರ್‍ಗಳನ್ನು ಭದ್ರತಾ ಸಂಸ್ಥೆ ಮೂಲಕ ನೇಮಿಸಿಕೊಳ್ಳಲಾಗಿದೆ.

2. ಗ್ರಂಥಾಲಯದ ಮಾಹಿತಿ
ಗ್ರಂಥಾಲಯದ ಹೆಸರು ಗ್ರಂಥಾಲಯ,ದಾವಣಗೆರೆ ವಿಶ್ವವಿದ್ಯಾನಿಲಯ
ಗ್ರಂಥಪಾಲಕರು (ಪ್ರಭಾರ) ಡಾ.ನೀಲಮ್ಮ.ಜಿ.
ಗ್ರಂಥಾಲಯವು ಪ್ರತ್ಯೇಕ ಕಟ್ಟಡದಲ್ಲಿರುವುದೇ ಇಲ್ಲ
ಗ್ರಂಥಾಲಯದಲ್ಲಿರುವ ಆಸನಗಳ ಸಂಖ್ಯೆ 100
ಗ್ರಂಥಾಲಯದ ವಿಸ್ತೀರ್ಣ (ಸ್ಕ್ವೇರ್ ಮೀಟರ್ಸ್)
ಗ್ರಂಥಾಲಯದ ಯರವಲು ((ಐeಟಿಜiಟಿg)
ಗ್ರಂಥಾಲಯದ ಪರಾಮರ್ಶನ ಮತ್ತು ನಿಯತಕಾಲಿಕ ವಿಭಾಗದ ವಿಸ್ತೀರ್ಣ – ಎರಡನೇ ಅಂತಸ್ತು
ಗ್ರಂಥಾಲಯ ಪುಸ್ತಕ ಜೋಡಣೆ ಮುಕ್ತ ಆಯ್ಕೆ
ಗ್ರಂಥಾಲಯದಲ್ಲಿ ಪಾಲಿಸುತ್ತಿರುವ ಪುಸ್ತಕಗಳ ವರ್ಗೀಕರಣ ಡಿ.ಡಿ.ಸಿ. 22 ನೇ ಆವೃತ್ತಿ
ಗ್ರಂಥಾಲಯದಲ್ಲಿ ಅಂತರ್ಜಾಲ ಸೌಲಭ್ಯ ಇದೆ
ಗ್ರಂಥಾಲಯದಲ್ಲಿ ಇರುವ ಗಣಕಯಂತ್ರ ಮತ್ತು ಇತರೆ 3 ಎಚ್.ಪಿ. ಗಣಕಯಂತ್ರ, 2 ಲೇಜರ್ ಜೆಟ್ ಪ್ರಿಂಟರ್ HP
ಪುಸ್ತಕಗಳ ಡಾಟ ಎಂಟ್ರಿ ಮಾಡುವ ಉಪಯೋಗಿಸುತ್ತಿರುವ ಸಾಪ್ಟ್‍ವೇರ್ ಕೋಹ (Koha)
ಇ-ಜರ್ನಲ್ಸ್ ತರಿಸುತ್ತಿರುವ ಬಗ್ಗೆ INFLIBNET,  ಸಂಸ್ಥೆಯ ಮೂಲಕ ಪ್ರಯತ್ನಿಸಲಾಗುತ್ತಿದೆ
3. ಗ್ರಂಥಾಲಯದ ಸೇವೆಗಳು
ಕ್ರ. ಸಂ. ಹೆಸರು
01 ಪುಸ್ತಕಗಳ ಎರವಲು ಸೇವೆ
02 ಪರಾಮರ್ಶನ ಸೇವೆ
03 ಎಸ್.ಸಿ. – ಎಸ್.ಟಿ. ಬುಕ್ ಬ್ಯಾಂಕ್ ಸೇವೆ, ಒಬಿಸಿ ಬುಕ್ ಬ್ಯಾಂಕ್.
04 ನಕಲು ಸೇವೆ (ಖeಠಿಡಿogಡಿಚಿಠಿhiಛಿ)
05 ವೃತ್ತ ಪತ್ರಿಕಾ ಕ್ಲಿಪಿಂಗ್ ಸೇವೆ
06 ಇ-ಮೇಲ್ ಸೇವೆ
07 ಅಂತರ್ಜಾಲ ಸೇವೆ
08 ಓರಿಯಂಟೇಷನ್ ಸೇವೆ
4. 2018-19 ನೇ ಸಾಲಿನಲ್ಲಿ ಸದಸ್ಯತ್ವ ಪಡೆದವರ ಸಂಖ್ಯೆ
ಕ್ರ. ಸಂ. ಸದಸ್ಯರ ವರ್ಗೀಕರಣ ಸಂಖ್ಯೆ
01 ವಿದ್ಯಾರ್ಥಿಗಳು 2100
02 ಅಧ್ಯಾಪಕರುಗಳು (ಖಾಯಂ ಮತ್ತು ತಾತ್ಕಾಲಿಕ) 120
03 ಸಂಶೋಧಕರು 45
04 ಅಧ್ಯಾಪಕೇತರ ಸಿಬ್ಬಂದಿ 26
ಒಟ್ಟು ಸಂಖ್ಯೆ 2291
5. ಪುಸ್ತಕಗಳು, ನಿಯತಕಾಲಿಕಗಳು, ವರದಿಗಳು ಮತ್ತು ದಾಖಲೆಗಳು

ಗ್ರಂಥಾಲಯದಲ್ಲಿ 39708 ಪುಸ್ತಕಗಳು, 2100 ಬೈಂಡ್ ಮಾಡಿಸಿದ ನಿಯತಕಾಲಿಕಗಳ ಹಿಂದಿನ ಸೂಚಿಕೆಗಳು, ಸರ್ಕಾರಿ ವರದಿಗಳು (ಉoveಡಿಟಿmeಟಿಣ ಖeಠಿoಡಿಣs), ಸಂಶೋಧನಾ ಪ್ರಬಂಧಗಳು ಮತ್ತು ಪ್ರೌಢ ಪ್ರಬಂಧಗಳು ಇರುತ್ತದೆ. ಎಲ್ಲಾ ವಿಭಾಗಗಳ ಪುಸ್ತಕಗಳನ್ನು ಓದುಗರು ಸುಲಭವಾಗಿ ಹುಡುಕಲು ಅನುಕೂಲವಾಗುವಂತೆ ಆಯಾ ವಿಭಾಗಗಳ ವಿಷಯ ನಿಷ್ಠೆ (Subರಿeಛಿಣ ತಿise) ದಂತೆ ಜೋಡಿಸಲಾಗೆದೆ. ಪ್ರತಿ ಪುಸ್ತಕಗಳ ಸಾಲಿನ ಮುಂದೆ ಮಾರ್ಗಸೂಚಿ (Sheಟಜಿ ಟisಣ guiಜes) ಗಳನ್ನು ಇರಿಸಲಾಗಿದೆ.

6. ನಿಯತ ಕಾಲಿಕಗಳು

ಗ್ರಂಥಾಲಯದಲ್ಲಿ 2018-19 ನೇ ಸಾಲಿನಲ್ಲಿ 22 ಪ್ರಚಲಿತ ನಿಯತಕಾಲಿಕಗಳನ್ನು, 18 ಮಾಸಪತ್ರಿಕೆ ಮತ್ತು  14

ದಿನ ಪತ್ರಿಕೆಗಳು,  ತರಿಸಲಾಗುತ್ತಿದ್ದು

7. ಪರಾಮರ್ಶನ ವಿಭಾಗದ ಸೌಲಭ್ಯಗಳು
  • 1500 ಕ್ಕೂ ಹೆಚ್ಚು ಹೊಸ ಆವೃತ್ತಿ (ಇಜiಣioಟಿ) ಯ ಪುಸ್ತಕಗಳು
  • ನಿಯತಕಾಲಿಕಗಳು, ಸಾರಾಂಶ (ಂbsಣಡಿಚಿಛಿಣ) ಮತ್ತು ಆಕಾರಾದಿ (Iಟಿಜexiಟಿg) ಜರ್ನಲ್ಸ್
  • ವಿಶ್ವಕೋಶಗಳು, ನಿಘಂಟುಗಳು
  • ಸರ್ಕಾರಿ ವರದಿಗಳು ಮತ್ತು ದಾಖಲೆಗಳು
  • ದಿನಪತ್ರಿಕೆಗಳು
  • ಸಿ.ಡಿ. ರೋಮ್‍ಗಳು
8. ಅಂಕಿಅಂಶಗಳ ವಿವರ:
  • ವಲ್ರ್ಡ ಡೆವಲಪ್‍ಮೆಂಟ್ ವರದಿ : 1979 ರಿಂದ 2011
  • ನ್ಯಾಷನಲ್ ಕಮಿಷನ್ ಅಗ್ರಿಕಲ್ಚರ್ ವರದಿ : ಸಂಚಿಕೆ 1 ರಿಂದ 9
  • ವಾರ್ಷಿಕ ಯೋಜನಾ ವರದಿಗಳು : 1986 ರಿಂದ 2005
  • ಆರ್ಥಿಕ ಸಂಶೋದನಾ ಸಮೀಕ್ಷೆ : ಸಂಚಿಕೆ 1 ರಿಂದ 5
  • ಆರ್ಥಿಕ ಸಮೀಕ್ಷಾ ವರದಿಗಳು : 1981-82 ರಿಂದ 2004-05
  • ಭಾರತದ ಸಮೀಕ್ಷಾ ವರದಿ : 1981 ರಿಂದ 1991
 9.ವಿಶ್ವಕೋಶಗಳು ಮತ್ತು ನಿಘಂಟುಗಳು:
  • ಬ್ರಿಟಾನಿಕ ವಿಶ್ವಕೋಶ : ಸಂಚಿಕೆ 1 ರಿಂದ 32
  • ಅಕಾಡೆಮಿಕ್ ಅಮೇರಿಕನ್ ವಿಶ್ವಕೋಶ : ಸಂಚಿಕೆ 1 ರಿಂದ 20
  • ಫಂಕ್ ಮತ್ತು ವ್ಯಾಗನಲ್ ಹೊಸ ವಿಶ್ವಕೋಶ : ಸಂಚಿಕೆ 1 ರಿಂದ 29
  • ವಲ್ರ್ಡ ಬುಕ್ ನಿಘಂಟು                         : ಸಂಚಿಕೆ 1 ರಿಂದ 2
10. ಗ್ರಂಥಾಲಯದ ಗಣಕೀಕರಣ:

ಗ್ರಂಥಾಲಯದಲ್ಲಿರುವ ಪುಸ್ತಕಗಳ ಡಾಟ ಎಂಟ್ರಿ ಮಾಡಲು  (ಏohಚಿ) ಸಾಪ್ಟವೇರನ್ನು  ಉಪಯೋಗಿಸಲಾಗುತ್ತಿದೆ. 2100 ನಿಯತ ಕಾಲಿಕೆಗಳ ಹಿಂದಿನ ಸಂಚಿಕೆಗಳ ವಿವರದ ಡಾಟ ಎಂಟ್ರಿ ಸಹ ಮಾಡಲಾಗಿದೆ.

11. ಪುಸ್ತಕಗಳ ವರ್ಗೀಕರಣ:

ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ಡಿ.ಡಿ.ಸಿ. 22 ನೇ ಆವೃತ್ತಿಯಂತೆ ವರ್ಗೀಕರಣ ಮಾಡಲಾಗಿದೆ.

12. ಸರ್ಕಾರಿ ವರದಿಗಳು:
  • ರಾಪ್ಟ್ರಿಯ ವ್ಯವಸಾಯ ಸಮಿತಿ ವರದಿಗಳು ಸಂಪುಟ 1 ರಿಂದ 9
  • ವಿಶ್ವ ಅಭಿವೃದ್ದಿ ವರದಿಗಳು 1979 ರಿಂದ 2014
  • ವಾರ್ಷಿಕ ಯೋಜನಾ ವರದಿಗಳು 1986- 2010
  • ಆರ್ಥಿಕ ಸಮೀಕ್ಷೆ ಮತ್ತು ಸಂಶೋಧನಾ ವರದಿಗಳು ಸಂಪುಟ 1 ರಿಂದ 5
  • ಆರ್ಥಿಕ ಸಮಿಕ್ಷಾ ವರದಿಗಳು 1981-1982 ರಿಂದ 2014-15
  • ಭಾರತೀಯ ಸೆನ್ಸ್ ಸ್ ವರದಿಗಳು 1981, 1991, 2001
  • ಭಾರತೀಯ ಗೆಜೆಟಿಯರುಗಳು
  • ಕರ್ನಾಟಕ ಗೆಜೆಟಿಯರುಗಳು
13. ಇಂಡೆಕ್ಸಿಂಗ್ ಮತ್ತು ಅಬ್ಸ್ಟ್ರಾಕ್ಟಿಂಗ್ ನಿಯತಕಾಲಿಕೆಗಳು:
  • ಡಾಕ್ಟೋರಿಯಲ್ ವರದಿಗಳು 1957-1993
  • ಗೈಡ್ ಟು ಇಂಡಿಯನ್ ಲಿಟರೇಚರ್ ಸಂಪುಟ 1 ರಿಂದ 47
  • ಇಂಡಿಯನ್ ಡೆಸರ್ಟಶೇನ್ ಅಬ್ ಸ್ಟ್ರಾಕ್ಟಿಂಗ್ ಸಂಪುಟ 1 ರಿಂದ 9 (1973 ರಿಂದ 1983)
14. ಗ್ರಂಥಾಲಯ ಅಭಿವೃದ್ಧಿಯ ಮುಂದಿನ ಯೋಜನೆಗಳು:

1) ಸ್ಪರ್ಧಾತ್ಮಕ ಪರೀಕ್ಷೆಯ ಪರಾಮರ್ಶನ ವಿಭಾಗ

    ಅ) ಪುಸ್ತಕಗಳು

    ಆ) ನಿಯತಕಾಲಿಕಗಳು

    ಇ) ಜೆರಾಕ್ಸ್ ಸೇವೆಗಳು

2) ಆರ್. ಎಫ್.ಐ.ಡಿ. ತಂತ್ರಜ್ಞಾನದ ಅಳವಡಿಕೆ

3) ಡಿಜಿಟಲ್ ಗ್ರಂಥಾಲಯದ ಸೇವೆ

4) ಆನ್ ಲೈನ್ ಪರಾಮರ್ಶನ ಸೇವೆ

Proposed Knowledge Plaza housing Central Library, Dept. Libraries, School of Thought Building etc.(work is under progress) West side view (three levels)
Inner Circle view of the Knowledge Plaza (proposed work under construction)