ವಾಣಿಜ್ಯಶಾಸ್ತ್ರ

 1. ವಿಭಾಗದ ಕಿರು ಪರಿಚಯ :

1979ರಲ್ಲಿ ದಾವಣಗೆರೆ ಸ್ನಾತಕೋತ್ತರ ಕೇಂದ್ರದಲ್ಲಿ ಪ್ರಾರಂಭವಾದ ಎರಡು ಸ್ನಾತಕೋತ್ತರ ಅಧ್ಯಯನ ವಿಭಾಗಗಳಲ್ಲಿ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗವು ಒಂದಾಗಿದೆ. ದಾವಣಗೆರೆ ನಗರವು ಪ್ರಮುಖ ವಾಣಿಜ್ಯ ಕೇಂದ್ರವಾಗಿರುವುದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮೈಸೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಪ್ರಾರಂಭಿಸಲಾಯಿತು. ತದನಂತರ 1987ರಲ್ಲಿ ಈ ಸ್ನಾತಕೋತ್ತರ ಕೇಂದ್ರವನ್ನು ಕುವೆಂಪು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ತರಲಾಯಿತು. 18ರ ಆಗಸ್ಟ್ 2009ರಲ್ಲಿ ಕುವೆಂಪು ವಿಶ್ವವಿದ್ಯಾನಿಲಯದಿಂದ ಪ್ರತ್ಯೇಕಗೊಂಡು ಸ್ವತಂತ್ರ ದಾವಣಗೆರೆ ವಿಶ್ವವಿದ್ಯಾನಿಲಯವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ಜೊತೆಯಲ್ಲಿಯೇ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗವು ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಕಾರ್ಯಗಾರಗಳನ್ನು, ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಅನೇಕ ಪ್ರಬಂಧ ಹಾಗೂ ಪುಸ್ತಕಗಳನ್ನು ಪ್ರಕಟಿಸಿರುತ್ತದೆ. ಹಾಗೆಯೇ ವಾಣಿಜ್ಯ ವಿಭಾಗದಲ್ಲಿ ಪಿ.ಹೆಚ್.ಡಿ ಮತ್ತು ಎಂ.ಫಿಲ್-ಪದವಿಗಳಿಗಾಗಿ ಸಂಶೋಧನಾ ಕಾರ್ಯಕ್ರಮಗಳನ್ನು ನಿರ್ವಹಿಸಲಾಗುತ್ತಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ ಪರಿಷ್ಕರಿಸಿದ ಪಠ್ಯಕ್ರಮವನ್ನು ಜಾರಿಗೊಳಿಸಲಾಗಿದೆ.

 1. ಅಧ್ಯಾಪಕ ವರ್ಗ:
ಕ್ರ.ಸಂ ಹೆಸರು ವಿದ್ಯಾರ್ಹತೆ ಹುದ್ದೆ ಫೀಲ್ಡ್ ಆಫ್ ಸ್ಪೆಸಲೈಜೇಷನ್
1. ಪ್ರೊ ಅನಿತ ಹೆಚ್.ಎಸ್ ಎಂ.ಕಾಂ., ಪಿಹೆಚ್.ಡಿ ಪ್ರಾಧ್ಯಾಪಕರು ಕಾಸ್ಟ್ ಅಕೌಂಟಿಂಗ್, ಮಾರ್ಕೆಟಿಂಗ್
2. ಡಾ. ಪಿ. ಲಕ್ಷ್ಮಣ ಎಂ.ಕಾಂ., ಪಿಹೆಚ್.ಡಿ ಪ್ರಾಧ್ಯಾಪಕರು ಮತ್ತು ಅಧ್ಯಕ್ಷರು ಕಾಸ್ಟ್ ಅಕೌಂಟಿಂಗ್ ಮತ್ತು ಉದ್ಯಮಶೀಲತೆ
3. ಡಾ. ಸಿರಪ್ಪ. .ಬಿ ಎಂ.ಕಾಂ.,ಎಂ.ಬಿ. ಪಿಹೆಚ್.ಡಿ ಸಹಾಯಕ ಪ್ರಾಧ್ಯಾಪಕರು ಅಕೌಂಟಿಂಗ್ ಮತ್ತು ಫೈನಾನ್ಸ್
4. ಬೋಧನಾ ಸಹಾಯಕರ ಸಂಖ್ಯೆ :13

 

 1. ಬೋಧನಾ ಸಹಾಯಕರು:-
ಕ್ರಮ

ಸಂಖ್ಯೆ

ಹೆಸರು ಶೈಕ್ಷಣಿಕ ಅರ್ಹತೆ ನೆಟ್/ಕೆ-ಸೆಟ್

ತೇರ್ಗಡೆಯಾಗಿದೆಯೇ

ವಿಶೇಷತೆ
01 ಮುತ್ತೇಶ ಎನ್. ಎಂ.ಕಾಂ., £Émï ಲೆಕ್ಕಪತ್ರ ಶಾಸ್ತ್ರ ಮತ್ತು ತೆರಿಗೆ
02 ನಾಗರಾಜ ಬಿ. JAJJ¥sï ªÀÄvÀÄÛ

JA.PÁA.,

PÉ-¸Émï ಲೆಕ್ಕಪತ್ರ ಶಾಸ್ತ್ರ ಮತ್ತು ತೆರಿಗೆ
03 ಹರೀಶ್ ತಿಗಾರಿ ಎಂ.ಕಾಂ., PÉ-¸Émï ಲೆಕ್ಕಪತ್ರ ಶಾಸ್ತ್ರ ಮತ್ತು ತೆರಿಗೆ
04 ಬಾಬು ಎಸ್. ಎಂ.ಕಾಂ., £Émï ಲೆಕ್ಕಪತ್ರ ಶಾಸ್ತ್ರ ಮತ್ತು ತೆರಿಗೆ
05 ಸತೀಶ್ ಆರ್.ಕೆ. ಎಂ.ಕಾಂ., PÉ-¸Émï ಲೆಕ್ಕಪತ್ರ ಶಾಸ್ತ್ರ ಮತ್ತು ತೆರಿಗೆ
06 ತ್ರಿವೇಣಿ ಸಿ.ಡಿ. ಎಂ.ಕಾಂ., -- ಲೆಕ್ಕಪತ್ರ ಶಾಸ್ತ್ರ ಮತ್ತು ತೆರಿಗೆ
07 ವಿದ್ಯಾಧರೆ ಎ.ಆರ್. ಎಂ.ಕಾಂ., --- ಲೆಕ್ಕಪತ್ರ ಶಾಸ್ತ್ರ ಮತ್ತು ತೆರಿಗೆ
08 ಸುರೇಶ ವಿ. ಎಂ.ಕಾಂ., --- ಲೆಕ್ಕಪತ್ರ ಶಾಸ್ತ್ರ ಮತ್ತು ತೆರಿಗೆ
09 ನಾಗವೇಣಿ ಜೆ.ಜಿ. ಎಂ.ಕಾಂ., £Émï ಲೆಕ್ಕಪತ್ರ ಶಾಸ್ತ್ರ ಮತ್ತು ತೆರಿಗೆ
10 ರಂಗನಾಥ ಎಂ.ಕಾಂ., -- ಲೆಕ್ಕಪತ್ರ ಶಾಸ್ತ್ರ ಮತ್ತು ತೆರಿಗೆ
11 ವಿಶಾಲ್ ಬೆಂಚಳ್ಳಿ ಎಂ.ಕಾಂ., ಕೆ-ಸೆಟ್ ಲೆಕ್ಕಪತ್ರ ಶಾಸ್ತ್ರ ಮತ್ತು ತೆರಿಗೆ
12 ಸಹಿದಾ ಬಾನು ಎಂ.ಕಾಂ., ಕೆ-ಸೆಟ್ ಲೆಕ್ಕಪತ್ರ ಶಾಸ್ತ್ರ ಮತ್ತು ತೆರಿಗೆ

 

 1. ಘೋಷವಾಕ್ಯ:

ಗುಣಮಟ್ಟದ ಜೀವನಕ್ಕಾಗಿ ವ್ಯವಹಾರ ಶಿಕ್ಷಣ, ಸಂಶೋಧನೆ ಮತ್ತು ಸಾರ್ವತ್ರಿಕ ಮಾನವೀಯ ಮೌಲ್ಯಗಳ ಆಧಾರಿತ ವಿಸ್ತರಣೆ, ಒತ್ತಡ ನಿವಾರಣೆ.

 

 1. ಧ್ಯೇಯವಾಕ್ಯ:
 • ವಿಕಾಸ ಮತ್ತು ಅಭಿವೃದ್ದಿಗಾಗಿ ಮಹತ್ವಕೊಟ್ಟು ದೇಶದ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿಯೇ ಮೊದಲ ವಿಭಾಗವನ್ನಾಗಿ ಮಾಡುವುದು.
 • ಜಗತ್ತಿನ ಶ್ರೇಷ್ಟ ಬೋಧನಾ ಮತ್ತು ಕಲಿಕಾತಂತ್ರಗಳನ್ನು ಅಳವಡಿಸಿಕೊಳ್ಳುವುದು.
 • ಶೈಕ್ಷಣಿಕ ವಾತವರಣದಲ್ಲಿ ವಿದ್ಯಾರ್ಥಿಯು ಸ್ನೇಹಿತನಂತೆ ಸಕ್ರಿಯವಾಗಿ ಭಾಗಿಯಾಗಲು ಅವಕಾಶ ಕಲ್ಪಿಸುವುದು.
 • ಇಲ್ಲಿಯ ಸಂಶೋಧನೆಯ ಫಲ, ಸಹಭಾಗಿತ್ವ, ವಿಸ್ತರಣೆ, ತರಬೇತಿ ಕೌಶಲ್ಯಗಳು ಸಮಾಜಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಉಪಯುಕ್ತವಾಗುವಂತೆ ಮಾಡುವುದು.
 • ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಮಾನವೀಯ ಮೌಲ್ಯಗಳಾದ ಸತ್ಯ, ಅಹಿಂಸೆ, ದಯೆ, ಶಾಂತಿ, ಕರುಣೆ ಇವುಗಳನ್ನು ತಮ್ಮ ಆರೋಗ್ಯಪೂರ್ಣ ಜೀವನಕ್ಕೆ ಅಳವಡಿಸಿಕೊಳ್ಳುವುದು.

 1. ಬೋಧಕ ವರ್ಗದ ಪ್ರಗತಿ:

ವಿಭಾಗದ ಬೋಧಕ ವರ್ಗವು ವಿವಿಧ ವಿಶ್ವವಿದ್ಯಾನಿಲಯಗಳಿಂದ ಪರಿಣಿತ ಉಪನ್ಯಾಸಕರನ್ನು ಆಹ್ವಾನಿಸಿ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಪ್ರಾಯೋಗಕತ್ವದಲ್ಲಿ ಪುನಶ್ಚೇತನ ಶಿಬಿರ, ಪ್ರಶಿಕ್ಷಣ ಕಾರ್ಯಕ್ರಮ ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಸೆಮಿನಾರ್ ಮತ್ತು ಸಮ್ಮೇಳನಗಳಲ್ಲಿ ಪ್ರಬಂಧ ಮಂಡನೆ ಮಾಡಲಾಗುತ್ತಿದೆ. ವಿಶ್ವವಿದ್ಯಾನಿಲಯ ಪ್ರಾಯೋಜಕರು ಮತ್ತು ಬೇರೆ ಸಂಸ್ಥೆಗಳ ಕೊಡುಗೆಗಳೊಂದಿಗೆ ಸಂಶೋಧನ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಬೋಧಕರ ಸಕ್ರಿಯ ಭಾಗವಹಿಸುವಿಕೆ, ಬೌಧ್ಧಿಕ ಚರ್ಚೆ, ಸಂವಾದ ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳನ್ನು ಹಾಗೂ ಸಂಶೋಧನಾರ್ಥಿಗಳನ್ನು ಉತ್ತೇಜಿಸಲಾಗುತ್ತಿದೆ.

ಈ ವಿಭಾಗವು ಸಂಶೋಧನೆ ಮತ್ತು ಬೋಧನಗೆ ವಿಶೇಷ ಮಹತ್ವ ನೀಡುತ್ತಿದೆ. ಪ್ರಾಧ್ಯಾಪಕ ವರ್ಗದವರು ಸುಮಾರು 150 ಪತ್ರಿಕೆಗಳನ್ನು ಮತ್ತು 22 ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 20 ಜನ ಸಂಶೋಧನಾರ್ಥಿಗಳಿಗೆ ಪಿಹೆಚ್.ಡಿ ಪದವಿ ಪ್ರಧಾನ ಮಾಡಲಾಗಿದೆ. ಪ್ರಸ್ತುತ 15 ಜನ ಸಂಶೋಧನಾರ್ಥಿಗಳು ಪಿಹೆಚ್.ಡಿ ಅಧ್ಯಯನ ಮಾಡುತ್ತಿದ್ದಾರೆ. 12 ವಿದ್ಯಾರ್ಥಿಗಳು ಎಂ.ಫಿಲ್ ಪದವಿಯನ್ನು ಪಡೆದುಕೊಂಡಿದ್ದಾರೆ. ವಿಭಾಗದ ಪ್ರಾಧ್ಯಾಪಕರು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ ಮತ್ತು ಬೇರೆ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಹಲವಾರು ಪ್ರಧಾನ ಮತ್ತು ಮಧ್ಯಮ ಸಂಶೋಧನ ಕಾರ್ಯಗಳನ್ನು ಮುಗಿಸಿದ್ದಾರೆ.

 1. ಪ್ರಮುಖ ಸಂಶೋಧನಾ ವಿಷಯಗಳು :

 ಪ್ರಮುಖ ಸಂಶೋಧನಾ ವಿಷಯಗಳು- ಫೈನಾನ್ಸ್, ಮ್ಯಾನೇಜ್‍ಮೆಂಟ್, ಉದ್ಯಮಶೀಲತೆ, ಗ್ರಾಮೀಣಾಭಿವೃದ್ದಿ, ಪಬ್ಲಿಕ್ ಸೆಕ್ಟ್‍ರ್ ಎಂಟರ್‍ಪ್ರೈಸ್ ಮ್ಯಾನೇಜ್‍ಮೆಂಟ್, ಅಕೌಂಟಿಂಗ್, ಮಾರ್ಕೆಟಿಂಗ್, ಟ್ಯಾಕ್ಸೇಷನ್, ಪಬ್ಲಿಕ್ ಫೈನಾನ್ಸ್, ಬಿಸಿನೆಸ್ ಎನ್‍ವಿರಾನ್‍ಮೆಂಟ್ ಇತ್ಯಾದಿ ವಿಷಯಗಳು.

 1. ವಿಭಾಗ ಪ್ರಾರಂಭವಾದ ವರ್ಷ ; 1979
 2. ವಿಭಾಗಾಧ್ಯಕ್ಷರ ಹೆಸರು : ಡಾ. ಲಕ್ಷ್ಮಣ ಪಿ.
 3. ಮೇಜರ್/ಮೈನರ್, ಸಂಶೋಧನಾ ಪ್ರಾಜೆಕ್ಟ್ ಕೈಗೊಂಡ ಅಧ್ಯಾಪಕರು-ಇಲ್ಲ
 4. ಅಧ್ಯಾಪಕರ ಪುಸ್ತಕ ಪ್ರಕಟಣೆ - 02
 1. ಅಧ್ಯಾಪಕರ ಉಪನ್ಯಾಸ/ವಿಶೇಷ ಉಪನ್ಯಾಸ/ವಿಚಾರಣ ಸಂಕಿರಣದಲ್ಲಿ ಪತ್ರಿಕೆ ಮಂಡನೆ:
ಕ್ರ ಸಂ ಅಧ್ಯಾಪಕರ

ಹೆಸರು

²Ã¶ðPÉ/G¥À£Áå¸À ವಿಷಯ ದಿನಾಂಕ ಸ್ಥಳ ಸಂಘಟಿಕರು
1 ಡಾ. ಕೆ.ಬಿ. ರಂಗಪ್ಪ

 

ವಿಶೇಷ ಉಪನ್ಯಾಸ ಇನ್ಸಿಟ್ಯೂಷನಲ್  ಎಫಟ್ರ್ಸ್ ಟು ಅಗ್ರಿಕಲ್ಚರಲ್ ಫಿನಾನ್ಸ ಆಂಡ್ ಇಟ್ಸ್ ರಿಕವರಿ 24-1-2018

 

ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ

ದಾವಣಗೆರೆ ವಿಶ್ವವಿದ್ಯಾನಿಲಯ

ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ
2 ಯಶವಂತ ಎ.ಆರ್.

ಚಾರ್ಟೆಟೆಡ್ ಅಕೌಂಟೆಂಟ್

ವಿಶೇಷ ಉಪನ್ಯಾಸ ಜಿ.ಎಸ್.ಟಿ.: ಆಪರೇಷನಲ್ ಆಸೆಪೆಕ್ಟ್ಸ್ ಆಂಡ್ ಕರಿಯರ್ ಗೈಡನ್ಸ್ 20-3-2018

 

ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ

ದಾವಣಗೆರೆ ವಿಶ್ವವಿದ್ಯಾನಿಲಯ

ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ
3 ಪ್ರೊ. ತ್ಯಾಗರಾಜ್

 

ವಿಶೇಷ ಉಪನ್ಯಾಸ ರೀಡಿಂಗ್, ಲರ್ನಿಂಗ್ ಆಂಡ್ ಕಾನ್ಟೆಂಪ್ರರರಿ ಕರಿಯರ್ ಆಪರ್ಚುನಿಟಿಸ್ 9-4-2018

 

ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ

ದಾವಣಗೆರೆ ವಿಶ್ವವಿದ್ಯಾನಿಲಯ

ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ
4 ಯಶವಂತ ಎ.ಆರ್.

ಚಾರ್ಟೆಟೆಡ್ ಅಕೌಂಟೆಂಟ್

 

ವಿಶೇಷ ಉಪನ್ಯಾಸ ಜಿ.ಎಸ್.ಟಿ.-ಇಂಪ್ಯಾಕ್ಟ್ ಆನ್ ಇಂಡಿಯನ್ ಎಕಾನಾಮಿ 26-4-2018 ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ

ದಾವಣಗೆರೆ ವಿಶ್ವವಿದ್ಯಾನಿಲಯ

ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ

ಸ್ನಾತಕೋತ್ತರ ಅಧ್ಯಯನ ಕೇಂದ್ರ ಚಿತ್ರದರ್ಗ

 1. ಪುನಃಶ್ಚೇತನ ಶಿಬಿರಗಳಿಗೆ ಹಾಜರಾದ ಅಧ್ಯಾಪಕರು: 01
 2. ಪ್ರಾಧ್ಯಾಪಕರ ಗೌರವ ಪ್ರಶಸ್ತಿಇಲ್ಲ
 3. ಸ್ನಾತಕೋತ್ತರ ವಿದ್ಯಾರ್ಥಿಗಳ ನೋಂದಣಿ

Year Male Female Total SC ST OBC GENERAL Total
2017-18 52 167 219 27 23 155 14 219
2018-19 57 131 188 19 14 142 13 188

 

 1. ಸಂಶೋಧನಾ ಮಾರ್ಗದರ್ಶನ
ಕ್ರ ಸಂ ಮಾರ್ಗದರ್ಶಕರ ಹೆಸರು ಸಂಶೋಧನಾರ್ಥಿಗಳ ಹೆಸರು
01 ಡಾ. ಅನಿತಾ ಹೆಚ್.ಎಸ್. 1  ಬಾಬು ಎಸ್.
2  ಅಮಿತಾ
3 ಶ್ವೇತಾ ಎಂ.ಬಿ.
4 ಬಸವರಾಜ ಎನ್.ಕೆ. ಮಠ
5 ರಾಜಪ್ಪ ಎಲ್.
6 ಸತೀಶ ಆರ್.ಕೆ.
02 ಡಾ. ಲಕ್ಷ್ಮಣ ಪಿ. 7 ಹೊನ್ನಾಣ್ಣನವರ್ ಎಸ್.ಎಂ.
8 ಸೋಮೇಶ್ವರಿ ಎಸ್.
03 ಡಾ. ಸಿರಪ್ಪ .ಬಿ. 9 ಪುನೀತ್ ಕುಮಾರ್ ಡಿ.ಜಿ.
10 ನಾಗವೇಣಿ ಜೆ.ಜಿ.
 1. ಪಿಹೆಚ್.ಡಿ. ಅವಾಡ್ರ್ಸ್-01
 2. ಎಂ.ಫಿಲ್. ಅವಾಡ್ರ್ಸ್-01
 3. ವಿಚಾರ ಸಂಕಿರಣ/ಪುನಶ್ಚೇತನ ಶಿಬಿರ/ಆಯೋಜಿಸಿದ ಬಗ್ಗೆ.

 

ಕ್ರ ಸಂ ಕಾರ್ಯಕ್ರಮದ ಹೆಸರು ದಿನಾಂಕ ಶಿಬಿರಾರ್ಥಿಗಳು ಪ್ರಾಯೋಜಕರು ಹಣ

 

01 ಜಿ.ಎಸ್.ಟಿ.-ಅವಕಾಶಗಳು ಮತ್ತು ಜ್ವಲಂತ ಸಮಸ್ಯೆಗಳು 17-2-2018 670 ದಾವಣಗೆರೆ ವಿಶ್ವವಿದ್ಯಾನಿಲಯ

ದಾವಣಗೆರೆ

40,000

 

 

 1. ಪರಿಣಿತರು ವಿಭಾಗಕ್ಕೆ ಭೇಟಿ ನೀಡಿದ ಬಗ್ಗೆ-01.
 1. ಸಂಶೋಧನಾ ಪತ್ರಿಕೆಗಳ ಪ್ರಕಟಣೆ  
ಕ್ರ

ಸಂ

ಲೇಖಕನ ಹೆಸರು ಶೀರ್ಷಿಕೆಯ ಹೆಸರು ನಿಯತಕಾಲಿಕೆ  ಹೆಸರು ವರ್ಷ .ಎಸ್.ಎಸ್.ಎನ್./.ಎಸ್.ಬಿ.ಎನ್. ರಾಷ್ಟ್ರೀಯ/ ಅಂತರಾಷ್ಟ್ರೀಯ
01 ಡಾ. ಅನಿತಾ ಹೆಚ್.ಎಸ್. ಕೇಸ್ ಸ್ಟಡಿ ಇಸ್ಸು ರಿಲೇಟೆಡ್ ಪ್ರೊಟೆಕ್ಷನ್ ಆಕ್ಟ್ ಪ್ರಮ್ ದಿ ವಿಕ್ಟಿಮ್ಸ್ ಪರ್ಸ್ಪೆಕ್ಟಿವ್ ಇಂಟರ್ನ್ಯಾಷನಲ್ ಮಲ್ಟಿಡಿಸಿಪ್ಲಿನರಿ ರಿಸರ್ಚ್ ಜರ್ನಲ್ (ಯುಐಎಫ್) ವಿಒಲ್.5, ಇಸ್ಸು-5, ನವ್ಹೆಂಬರ 2017. ಐಎಸ್ಎಸ್ಎನ್: 2321-5488 ಇಂಟರ್ನ್ಯಾಷನಲ್

 

ಆನ್ ಎಂಪಿರಿಕಲ್ ಇನ್ವೆಸ್ಟೇಗೇಷನ್ ಆನ್ ಅವೆರ್ನರಸ್ ಆಫ್ ಕನ್ಸುಮರ್ ಪ್ರೊಟೆಕ್ಷನ್ ಆಕ್ಟ್ ಇನ್ ಸೆಲೆಕ್ಟೆಡ್ ಡಿಸ್ಟ್ರಿಕ್ಟ್ಸ್ ಆಪ್ ಕರ್ನಾಟಕ ಇಂಟರ್ನ್ಯಾಷನಲ್ ಮಲ್ಟಿಡಿಸಿಪ್ಲಿನರಿ ರಿಸರ್ಚ್ ಜರ್ನಲ್ ಇಂಪ್ಯಾಕ್ಟ್ ಫ್ಯಾಕ್ಟರ್:5.1723 (ಯುಐಎಫ್), ವಿಒಲ್.7, ಇಸ್ಸು-2 ಐಎಸ್ಎಸ್ಎನ್: 2249-894ಘಿ ಇಂಟರ್ನ್ಯಾಷನಲ್

 

ಎಂಟರ್ಪ್ರಿನಿಯರ್ಶಿಪ್ ಡೆವಲೆಪ್ಮೆಂಟ್:ಸೆಲ್ಫ್ ಎಂಪ್ಲಾಯ್ಮೆಂಟ್ ಆಂಡ್ ಎಂಪ್ಲಾಯ್ಮೆಂಟ್ ಕ್ರಿಯೇಷನ್-ಪುಶ್ ಕಾರ್ಟ್ ಇನ್ ದಾವಣಗೆರೆ ಸಿಟಿ ಎಷಿಯನ್ ಜರ್ನಲ್ ಆಫ್ ಮ್ಯಾನೇಜ್ಮೆಂಟ್ ಸೈನ್ಸ್ ಆಂಡ್ ಎಕಾನಾಮಿಕ್ಸ್ ಇಂಪ್ಯಾಕ್ಟ್ ಫ್ಯಾಕ್ಟರ್:5.18 (ಯುಐಎಫ್), ವಿಒಲ್.40, ಸ್ಪೆಷಲ್ ಇಸ್ಸು-1 ಐಎಸ್ಎಸ್ಎನ್:

2413-0591

ನವೆಂಬರ್2017
ಇನ್ಪ್ಲೋಎನ್ಸ್ ಆಫ್ ಸೆಲೆಬ್ರಿಟಿ ಎನ್ಡೋರ್ಸ್ಮೆಂಟ್ ಆನ್ ದಿ ಕನ್ಸೂಮರ್ ಪರಚೇಸ್ ಡಿಸಿಷನ್ ಅಮಾಂಗ್ ಸ್ಟುಡೆಂಟ್ಸ್ ಇಂಟರ್ನ್ಯಾಷನಲ್

ಇಂಟರ್ಡಿಸಿಪ್ಲಿನರಿ ರಿಸರ್ಚ್ ಜರ್ನಲ್

ವೊಲುಮ್-08, ಇಸ್ಸು-01 ಐಎಸ್ಎಸ್ಎನ್

2249-9598

ಜನವರಿ-ಫೆಬ್ರವರಿ 2018
ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಲಿಟಿ ಆಂಡ್ ಗೌರ್ವನೆನ್ಸ್ ಇನ್ ಇಂಡಿಯಾ   ಸೆಮಿನಾರ್ ವೊಲುಮ್   2 ಆಂಡ್ 3 ಮೇ, 2017.

 

ಕನ್ಸೂಮರ್ ಅವೇರ್ನೆಸ್ ಇನ್ ಗ್ಲೋಬಲೈಸ್ಡ್ ಎರಾ: ಕೇಸ್ ಸ್ಟಡಿ ಆಫ್ ದಾವಣಗೆರೆ ಸಿಟಿ, ಕರ್ನಾಟಕ ಸ್ಟೇಟ್ ಸ್ಟ್ರಾಟಜೀಸ್ ಫಾರ್ ಸೋಷಿಯಲ್ ಆಂಡ್ ಸಸ್ಟೈನೇಬಲ್ ಕಾಂಪಿಟೇಟಿವ್ ಅಡಾಂಟೇಜ್ ಇನ್ ಗ್ಲೋಬಲೈಜ್ಡ್ ಎರಾ   ಐಎಸ್ಬಿಎನ್ 978-93-83192-49 6,2017

 

ಕನ್ಸೂಮರ್ ಪ್ರೋಟೇಕ್ಷನ್ ಇನ್ ಗ್ಲೋಬಲ್ ಮಾರ್ಕೆಟ್ ಸ್ಟ್ರಾಟಜೀಸ್ ಫಾರ್ ಸೋಷಿಯಲ್ ಆಂಡ್ ಸಸ್ಟೈನೇಬಲ್ ಕಾಂಪಿಟೇಟಿವ್ ಅಡಾಂಟೇಜ್ ಇನ್ ಗ್ಲೋಬಲೈಜ್ಡ್ ಎರಾ   ಐಎಸ್ಬಿಎನ್ 978-93-83192-49 6,2017
02 ಡಾ. ಲಕ್ಷ್ಮಣ ಪಿ. ರೋಲ್ ಆಫ್ ಮೈಕ್ರೋ ಫ್ರೈನಾನ್ಸ್ ಇನ್ಸಿಟಿಟ್ಯೂಷನ್ ಇನ್ ಡೆವಲೆಪ್ಮೆಂಟ್ ಆಫ್ ಎಸ್.ಬಿ.. ಇನ್ ಕರ್ನಾಟಕ- ಕೇಸ್ ಸ್ಟಡಿ ಆಫ್ ದಾವಣಗೆರೆ ಡಿಸ್ಟ್ರಿಕ್ಟ್ ಸ್ಮಾಲ್ ಬ್ಯುಸಿನೆಸ್ ಎಂಟರ್ ಪ್ರೈಸಸ್ ಇನ್ ಇಂಡಿಯಾ   ಐಎಸ್ಬಿ ಎನ್ -9789384535025-01121 ಜನವರಿ 2019

 

    ಒವರ್ವಿವ್ ಆಫ್ ಸ್ಮಾಲ್ ಬುಸಿನೆಸ್ ಎಂಟರ್ ಪ್ರೈಸಸ್ ಆಂಡ್ ಸರ್ಪೋಟಿಂಗ್ ಮೆಕಾನಿಸಮ್ ಫ್ರಂ ಗೌರ್ನಮೆಂಟ್ ಆಫ್ ಇಂಡಿಯಾ ಸ್ಮಾಲ್ ಬ್ಯುಸಿನೆಸ್ ಎಂಟರ್ ಪ್ರೈಸಸ್ ಇನ್ ಇಂಡಿಯಾ   ಐಎಸ್ಬಿ ಎನ್ -9789384535025-01121 ಜನವರಿ 2019
    ಫರ್ಫಾರ್ಮೆನ್ಸ್ ಆಫ್ ಸ್ಮಾಲ್ ಬುಸಿನೆಸ್ ಎಂಟರ್ಪ್ರೈಸಸ್ ಇನ್ ಇಂಡಿಯಾ ಸ್ಮಾಲ್ ಬ್ಯುಸಿನೆಸ್ ಎಂಟರ್ ಪ್ರೈಸಸ್ ಇನ್ ಇಂಡಿಯಾ   ಐಎಸ್ಬಿ ಎನ್ -9789384535025-01121 ಜನವರಿ 2019

 

    ಎಂ.ಎಸ್.ಎಂ.- ಗ್ರೌತ್ ಇಂಜಿನ್ ಆಫ್ ಇಂಡಿಯನ್ ಎಕಾನಮಿ ಸ್ಮಾಲ್ ಬ್ಯುಸಿನೆಸ್ ಎಂಟರ್ ಪ್ರೈಸಸ್ ಇನ್ ಇಂಡಿಯಾ   ಐಎಸ್ಬಿ ಎನ್ -9789384535025-01121 ಜನವರಿ 2019

 

03 ಡಾ. ಸಿರಪ್ಪ .ಬಿ. ಮುಚ್ಯುವಲ್ ಫಂಡ್ ಜರ್ನಲ್ ಆಫ್ ಬ್ಯಾಂಕಿಂಗ್ ಡಿಸೆಂಬರ್ 2017 0972-902 ನ್ಯಾಷನಲ್

 

ಎಪೇಮೆಂಟ್ ಕ್ರಾಫ್ ಲೋನ್ ಜರ್ನಲ್ ಆಫ್ ಬ್ಯಾಂಕಿಂಗ್ ನವೆಂಬರ್-2017 978-81-920965-9-9 ನ್ಯಾಷನಲ್
ಮಾರ್ಕೆಟಿಂಗ್ ಸ್ಟ್ರಾಟಜಿ ಜರ್ನಲ್ ಆಫ್ ಮ್ಯಾನೇಜ್ಮೆಂಟ್ ಔಟ್ಲುಕ್ ಜುನ್-2017 2235-1769 ನ್ಯಾಷನಲ್

 

ಗೂಡ್ಸ್ ಆಂಡ್ ಸರ್ವಿಸಸ್ ಟ್ಯಾಕ್ಸಾಸ್ ಎಡಿಟೆಡ್ ವೊಲುಮ್ ನವೆಂಬರ್-2017 9788-193-531921 ನ್ಯಾಷನಲ್

 

 1. ವಿಭಾಗದಲ್ಲಿ ಆಯೋಜಿಸಲಾದ ವಿವಿಧ ಕಾರ್ಯಕ್ರಮಗಳ ವಿವರ
ಕ್ರಮ

ಸಂಖ್ಯೆ

ಕಾರ್ಯಕ್ರಮದ ಹೆಸರು ಕಾರ್ಯಕ್ರಮವನ್ನು ಆಯೋಜಿಸಿದ ದಿನಾಂಕ ಕಾರ್ಯಕ್ರಮವನ್ನು ಆಯೋಜಿಸಿದ ಸ್ಥಳ ಕಾರ್ಯಕ್ರಮದ

ಶೀರ್ಷಿಕೆ

ಸಂಪನ್ಮೂಲ ವ್ಯಕ್ತಿ

 

01 ಪಿಹೆಚ್.ಡಿ. ಕೋರ್ಸ್ ವರ್ಕ್ 9-13 ಡಿಸೆಂಬರ್ 2017, 19-ಡಿಸೆಂಬರ್-2017-6-ಜನವರಿ-2018. ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ

ಶಿವಗಂಗೋತ್ರಿ

ಪಿಹೆಚ್.ಡಿ. ಕೋರ್ಸ್ ವರ್ಕ್ ಆಂತರಿಕ ಮತ್ತು ಬಾಹ್ಯ ಪರಿಣಿತರು

 

02 ವಿಶೇಷ ಉಪನ್ಯಾಸ 24-01-2018 ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ ಕೃಷಿ ಹಣಕಾಸು ಮತ್ತು ಅದರ ಚೇತರಿಕೆಗೆ ಸಾಂಸ್ಥಿಕ ಪ್ರಯತ್ನಗಳು ಪ್ರೊ. ಕೆ.ಬಿ. ರಂಗಪ್ಪ

 

03 ವಿಶೇಷ ಉಪನ್ಯಾಸ 20-03-2018 ಶಿವಗಂಗೋತ್ರಿ ಜಿ.ಎಸ್.ಟಿ.:ಕಾರ್ಯಾಚರಣೆ ವಿಷಯ ಮತ್ತು ವೃತ್ತಿ ಮಾರ್ಗದರ್ಶನ. ಯಶವಂತ . ಆರ್.

ಚಾರ್ಟ್ಟೆಡ್ ಅಕೌಟೆಂಟ್

04 ದೇಶಪಾಂಡೆ ಫೌಂಡೇಶನ್ ಕೋರ್ಸ್ 6-4-2018 ಸ್ನಾತಕೋತ್ತರ ಕೇಂದ್ರ ಚಿತ್ರದುರ್ಗ ದೇಶಪಾಂಡೆ

ಫೌಂಡೇಶನ್ ಕೋರ್ಸ್

ದೇಶಪಾಂಡೆ ಫೌಂಡೇಶನ್ 05 ವಿಶೇಷ ಉಪನ್ಯಾಸ 9-4-2018 ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ ಮತ್ತು .ಕ್ಯೂ..ಸಿ.

ಘಟಕ

ಓದುವಿಕೆ, ಕಲಿಕೆ ಮತ್ತು ಸಮಕಾಲೀನ ವೃತ್ತಿ ಅವಕಾಶಗಳು ದಾವಣಗೆರೆ ವಿಶ್ವವಿದ್ಯಾನಿಲಯ ವಾಣಿಜ್ಯ ಶಿಕ್ಷಕರ ಸಂಘ

 

06 ವಿಶೇಷ ಉಪನ್ಯಾಸ 26-4-2018 ಸ್ನಾತಕೋತ್ತರ ಕೇಂದ್ರ ಚಿತ್ರದುರ್ಗ ಬ್ಯಾಕ್ಗ್ರೌಂಡ್ ಮಟಿರಿಯಲ್ ಆನ್ ಜಿ.ಎಸ್.ಟಿ. ಆಂಡ್ ಜಿ.ಎಸ್.ಟಿ. ಆಪರೇಷನಲ್ ವಿಷಯ ಮಧುಪ್ರಸಾದ ಕೆ.

ಚಾರ್ಟ್ಟೆಡ್ ಅಕೌಟೆಂಟ್

07 ಕೊಡಗು ಪ್ರವಾಹ ಪರಿಹಾರ 23-8-2018 ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ ಶಿವಗಂಗೋತ್ರಿ

 

 

ಪರಿಹಾರ ನಿಧಿಯ ಸಂಗ್ರಹ  ಎಂ.ಕಾಂ., ಅಂತಿಮ ವರ್ಷದ ವಿದ್ಯಾರ್ಥಿಗಳು 08 ಶಿಕ್ಷಕರ ದಿನ 6-5-2018 ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ

ಶಿವಗಂಗೋತ್ರಿ

ಶಿಕ್ಷಕರ ದಿನ

ಆಚರಣೆ

ಎಂ.ಕಾಂ., ಅಂತಿಮ ವರ್ಷದ ವಿದ್ಯಾರ್ಥಿಗಳು

 

09 ಪಿಹೆಚ್.ಡಿ. ಮೌಖಿಕ ಪರೀಕ್ಷೆ 20-11-2018 ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ

ಶಿವಗಂಗೋತ್ರಿ

ಪಿಹೆಚ್.ಡಿ. ಮೌಖಿಕ ಪರೀಕ್ಷೆ

ಶ್ರೀಮತಿ ಯಶೋಧ ಆರ್. ಇವರಿಗೆ

ಪ್ರೊ.ರಾಜನಾಳ್ಕರ್ ಲಕ್ಷ್ಮಣ 10 63ನೇ ಕನ್ನಡ ರಾಜ್ಯೋತ್ಸವ 29-11-2018 ಸ್ನಾತಕೋತ್ತರ ಕೇಂದ್ರ ಚಿತ್ರದುರ್ಗ             63ನೇ ಕನ್ನಡ ರಾಜ್ಯೋತ್ಸವ ಆಚರಣೆ ಕನ್ನಡ ಅಧ್ಯಯನ ವಿಭಾಗ

 

11 ಡಾಕ್ಟರಲ್ ಕಮಿಟಿ ಮಿಟಿಂಗ್ 5-12-2018 ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ

ಶಿವಗಂಗೋತ್ರಿ

ಡಾಕ್ಟರಲ್ ಕಮಿಟಿ ಮೀಟಿಂಗ್ ಪ್ರೊ. ಶಿರಾಳ್ಶೆಟ್ಟಿ 12 ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ 17-1-2019 ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ

ಶಿವಗಂಗೋತ್ರಿ

ಎಮರ್ಜಿಂಗ್ ಇಸ್ಸುಸ್ ಚಾಲೆಂಜಸ್ ಆಂಡ್ ಅಪಾರ್ಚುನಿಟಿಸ್ ಆಫ್ ಸ್ಮಾಲ್ ಬುಸಿನೆಸ್ ಎಂಟರ್ಪ್ರೈಸಸ್ ಇನ್ ಇಂಡಿಯಾ ಪ್ರೊ. ಮೀನಾಚಂದಾವರ್ಕರ್ 13 ಕಾನೂನು ಜಾಗೃತಿ ಕಾರ್ಯಕ್ರಮ 28-2-2019 ಸ್ನಾತಕೋತ್ತರ ಕೇಂದ್ರ ಮತ್ತು ಜಿಲ್ಲಾ ನ್ಯಾಯಾಲಯ (ಡಿಎಲ್ಎಸ್ಪಿ)

ಚಿತ್ರದುರ್ಗ

ರೆಸ್ಪಾನ್ಸಿಬಿಲಿಟಿಸ್ ಆಫ್ ಯುತ್ಸ್ ಇನ್ ನೇಷನ್ ಬುಲ್ಡಿಂಗ್ ಶ್ರೀ. ವಸ್ತ್ರಾದ್,

ಶ್ರೀ. ದಿಂಡದಹಳ್ಳಿ ಜಿಲ್ಲಾ ನ್ಯಾಯಾಲಯದ ನ್ಯಾಯದೀಶರು

 

14 ಕೈಗಾರಿಕಾ ಭೇಟಿ 8-3-2019 ರಿಲಿಯಬಲ್ ಕ್ಯಾಸ್ವೇ ನಟ್ ಇಂಡಸ್ಟ್ರೀ

ಕುಮಟ

ಕೈಗಾರಿಕಾ ಭೇಟಿ ಎಂ.ಕಾಂ., ಅಂತಿಮ ವರ್ಷದ ವಿದ್ಯಾರ್ಥಿಗಳು 15 ವಿಶೇಷ ಉಪನ್ಯಾಸ 30-3-2019 ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ

ಶಿವಗಂಗೋತ್ರಿ           

ಬ್ಯಾಕ್ಗ್ರೌಂಡ್ ಮಟಿರಿಯಲ್ ಆನ್ ಜಿ.ಎಸ್.ಟಿ. ಲಾ ಆಂಡ್ ಇಟ್ಸ್ ಆಪರೇಷನಲ್ ಆಸ್ಪೆಕ್ಟ್ಸ್ ಯಶವಂತ . ಆರ್.

ಚಾರ್ಟ್ಟೆಡ್ ಅಕೌಟೆಂಟ್

 

16 ಎಂ.ಕಾಂ., ಆಂಡ್ ಪಿಜಿ ಡಿಪ್ಲಾಮಾ ಪಠ್ಯಕ್ರಮ ತಯಾರಿಕೆ ಸಿಬಿಸಿಎಸ್ ಕ್ರಮದಡಿಯಲ್ಲಿ 2019-20 ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ

ಶಿವಗಂಗೋತ್ರಿ

ಎಂ.ಕಾಂ., ಆಂಡ್ ಪಿಜಿಡಿಎಫ್ಎಸ್

ಪಠ್ಯಕ್ರಮ

ಅಧ್ಯಯನ ಮಂಡಳಿಯ ಆಂತರಿಕ ಮತ್ತು ಬಾಹ್ಯ ಪರಿಣಿತರು 17 ಪಿಹೆಚ್.ಡಿ. ಕೋರ್ಸ್ ವರ್ಕ್ 12-30 ಜನವರಿ-2019,

1-28 ಫೆಬ್ರವರಿ-2019,

1-31 ಮಾರ್ಚ್-2019,

ಏಪ್ರಿಲ್, ಮೇ-ಜೂನ್-2019

ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ

ಶಿವಗಂಗೋತ್ರಿ

ಪಿಹೆಚ್.ಡಿ. ಕೋರ್ಸ್ ವರ್ಕ್            ಆಂತರಿಕ ಮತ್ತು ಬಾಹ್ಯ ಪರಿಣಿತರು