0
ಅಂಗಸಂಸ್ಥೆ ಕಾಲೇಜುಗಳು
0
ವರ್ಷಗಳ ಶ್ರೇಷ್ಠತೆ
0
ವಿದ್ಯಾರ್ಥಿಗಳು

  • 9
  • 9,702,337
  • 1,295,103

ಉಪಕುಲಪತಿ ಸಂದೇಶ

ಪ್ರೊ|| ಬಿ.ಡಿ.ಕುಂಬಾರ  ಪಿ.ಹೆಚ್.ಡಿ

 

ನೂತನ ವಿಶ್ವವಿದ್ಯಾನಿಲಯದ ಸಂಸ್ಥಾಪನಾ ವಿಶೇಷಾಧಿಕಾರಿಯಾಗಿ ಮತ್ತು ಪ್ರಥಮ ಕುಲಪತಿಯಾಗಿ ಪ್ರೊ|| ಇಂದುಮತಿ ಮಾದಯ್ಯ ದಿನಾಂಕಃ03.09.2009 ರಿಂದ 02.09.2013 ವರೆಗೆ ಕಾರ್ಯನಿರ್ವಹಿಸಿದ್ದಾರೆ. ತದನಂತರ, ಎರಡನೆ ಕುಲಪತಿಯಾಗಿ ಪ್ರೊ|| ಬಿ.ಬಿ. ಕಲಿವಾಳರವರು ದಿನಾಂಕಃ 30.12.2013 ರಿಂದ 29.12.2017ರವರೆಗೆ ಕಾರ್ಯ ನಿರ್ವಹಿಸಿದ್ದಾರೆ. ತದನಂತರ, ಮೂರನೇ ಉಪಕುಲಪತಿಯಾಗಿ  ಪ್ರೊ||ಶರಣಪ್ಪ ವಿ. ಹಲಸೆ ದಿನಾಂಕಃ 26.03.2018 ರಿಂದ 27.03.2022 ರವರೆಗೆ ಕಾರ್ಯ ನಿರ್ವಹಿಸಿದ್ದಾರೆ. ತದನಂತರ, ಪ್ರೊ|| ಲಕ್ಷ್ಮಣ ಪಿ. ಅವರು ದಿನಾಂಕಃ 27.03.2022 ರಿಂದ 11.07.2022 ರವರೆಗೆ ಪ್ರಭಾರೆ ಉಪಕುಲಪತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ತದನಂತರ, ಪ್ರೊ|| ಬಿ. ಡಿ. ಕುಂಬಾರ  ದಿನಾಂಕಃ 11.07.2022 ರಿಂದ ಉಪಕುಲಪತಿಯಾಗಿ ನೇಮಕವಾಗಿರುತ್ತಾರೆ.

 

ಗುರಿ/ಮಿಷನ್

Strengthening the academic advancement with the global competitiveness.Imparting need based updated curriculum.

ಉದ್ದೇಶ/ವಿಷನ್

To strive to become one of the top ten universities in India, in next 20 years, in terms of academic advancement, research progressiveness..

ದಾವಣಗೆರೆ ವಿಶ್ವವಿದ್ಯಾಲಕ್ಕೆ ಸುಸ್ವಾಗತ

ಕರ್ನಾಟಕ ಸರ್ಕಾರದ ದಿನಾಂಕ:18.08.2009 ರ ವಿಶೇಷ ಗೆಜೆಟ್ ಅಧಿಸೂಚನೆ ಮೇರೆಗೆ ರಾಜ್ಯದ ಮಧ್ಯ ಭಾಗದಲ್ಲಿರುವ – ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನೊಳಗೊಂಡಂತೆ ದಾವಣಗೆರೆ ವಿಶ್ವವಿದ್ಯಾನಿಲಯವು ದಿನಾಂಕ:18.08.2009 ರಿಂದ ಕಾರ್ಯನಿರ್ವಹಿಸುತ್ತಿದೆ. ಈ ವಿಶ್ವವಿದ್ಯಾನಿಲಯವು ದಾವಣಗೆರೆ ಜಿಲ್ಲೆಯ ಗ್ರಾಮೀಣ ಭಾಗದ ಮತ್ತು ರಾಜ್ಯದಲ್ಲಿ ಶೈಕ್ಷಣಿಕವಾಗಿ/ಆರ್ಥಿಕವಾಗಿ ಅತೀ ಹಿಂದುಳಿದ ಜಿಲ್ಲೆಯಾದ ಚಿತ್ರದುರ್ಗ ಜಿಲ್ಲೆಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಹಿಂದುಳಿದ ವರ್ಗಗಳು/ಅಲ್ಪಸಂಖ್ಯಾತರು ಮತ್ತು ಇನ್ನಿತರ ಉನ್ನತ ಶಿಕ್ಷಣಾಸಕ್ತರ/ಸಂಶೋಧಕರ/ಸಾರ್ವಜನಿಕರ ಹಾಗೂ ಉನ್ನತ ಶಿಕ್ಷಣಾರ್ಥಿಗಳ ಜ್ಞಾನಾರ್ಜನೆ ಮತ್ತು ಅಭ್ಯುದಯಕ್ಕಾಗಿ ರಾಜ್ಯ ಸರ್ಕಾರವು ಈ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಿರುತ್ತದೆ.

ಈ ವಿಶ್ವವಿದ್ಯಾನಿಲಯವು ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ–04 ಕ್ಕೆ ಹೊಂದಿಕೊಂಡಿದ್ದು, ರಸ್ತೆ ಮತ್ತು ರೈಲ್ವೇ ಪ್ರಯಾಣ ವ್ಯವಸ್ಥೆ ಲಭ್ಯವಿದೆ. ದಾವಣಗೆರೆ ಕೇಂದ್ರದಿಂದ 5 ಕಿ.ಮೀ ಮತ್ತು ರಾಜಧಾನಿ ಬೆಂಗಳೂರು ಕೇಂದ್ರದಿಂದ 260 ಕಿ.ಮೀ ದೂರದಲ್ಲಿದೆ. ಅಲ್ಲದೆ, ನಮ್ಮ ವಿಶ್ವವಿದ್ಯಾನಿಲಯವು ಯು.ಜಿ.ಸಿ ಕಾಯ್ದೆ 1956 ನಿಯಮ 12(ಬಿ) ಮತ್ತು 2(ಎಫ್) ಗಳಡಿ ಹಾಗೂ ಸದರಿ ಕಾಯ್ದೆ ನಿಯಮ 22 ರಡಿ ಮಾನ್ಯತೆ ನೀಡಿರುತ್ತದೆ.

ವಸತಿ ನಿಲಯ

ಮುಖ್ಯ ಕ್ಯಾಂಪಸ್‍ನಲ್ಲಿ ಒಟ್ಟು ನಾಲ್ಕು ಪಿಜಿ ಹಾಸ್ಟೆಲ್‍ಗಳಿದ್ದು (ಓಲ್ಡ್ ಬ್ಲಾಕ್ ಮತ್ತು ನ್ಯೂ ಬ್ಲಾಕ್ – ಪ್ರತಿಯೊಂದರಲ್ಲೂ 50 ರೂಂಗಳು) ಎರೆಡು ಪುರುಷರಿಗೆ ಮತ್ತು ಎರೆಡು ಮಹಿಳೆಯರಿಗೆ…

ಮುಂದೆ ಓದಿ

ಗ್ರಂಥಾಲಯ

ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಕೇಂದ್ರ ಗ್ರಂಥಾಲಯದಲ್ಲಿ 39708 ಪಠ್ಯ ಪುಸ್ತಕಗಳು ಮತ್ತು ಪರಾಮರ್ಶಿಕ ಪುಸ್ತಕಗಳು…

ಮುಂದೆ ಓದಿ

ಆರೋಗ್ಯ ಸೇವೆ

ಶಿವಗಂಗೋತ್ರಿ ಕ್ಯಾಂಪಸ್‍ನಲ್ಲಿ ಆರೋಗ್ಯ ಸೇವೆಯನ್ನ ಒಬ್ಬ ಪೂರ್ಣಾವಧಿ ನರ್ಸ್ ಜೊತೆಗೆ ವಿಸಿಟಿಂಗ್ ವೈದ್ಯಕೀಯ ಅಧಿಕಾರಿಗಳ ಮುಂದಾಳ್ತನದಲ್ಲಿ ನೀಡಲಾಗುತ್ತಿದೆ…

ಮುಂದೆ ಓದಿ

ಕ್ರೀಡೆ

ಕ್ರೀಡೆಗಳು ಈ ಶತಮಾನದ ಅತ್ಯಂತ ಆಕರ್ಷಕ ಚಟುವಟಿಕೆಗಳಾಗಿವೆ ಹಾಗೂ ಪಠ್ಯೇತರ ಚಟುವಟಿಕೆಗಳೊಂದಿಗೆ ಉನ್ನತ ಮಟ್ಟವನ್ನು ತಲುಪಲು…

ಮುಂದೆ ಓದಿ

ಕೋರ್ಸ್‌ಗಳಿಗಾಗಿ ಹುಡುಕಿ