ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಘಟಕ

ಧ್ಯೇಯ: ದಾವಣಗೆರೆ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ  ಘಟಕದ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ನೌಕರರಿಗೆ ಕಂಪ್ಯೂಟರ್ ಭಾಷಾ ಸಾಮಥ್ರ್ಯ ಕೌಶಲ್ಯ ಅಭಿವೃದ್ಧಿಪಡಿಸುವಂತಹ ಹಾಗೂ ಮಾದರಿ ಆಡಳಿತಾತ್ಮಕ ಆಡಳಿತಕ್ಕೆ ಸಂಬಂಧಿಸಿದ ಬುದ್ದಿ ಕೌಶಲ್ಯ, ಗ್ರಹಿಕೆ, ಮತ್ತು ಉಪಯುಕ್ತತೆಯನ್ನು ತಿಳಿಸುವುದು.

ಉದ್ದೇಶ: ದಾವಣಗೆರೆ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ  ಘಟಕದ ವತಿಯಿಂದ ವಿದ್ಯಾರ್ಥಿ ಮತ್ತು ಸಂಶೋಧನಾರ್ಥಿಗಳ ಅಭಿವೃದ್ಧಿ ಮತ್ತು ಉಪಯುಕ್ತ ಮಾಹಿತಿ ತಿಳಿಸಿಸುವುದು.

ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಘಟಕದ ಕಿರು ಪರಿಚಯ: 2010 ಮಾರ್ಚ್ ರಂದು ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಘಟಕದ ಸ್ಥಾಪನೆಯಾಯಿತು. ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಘಟಕದ ಸಂಚಾಲಕರಾಗಿ ಶ್ರೀ ಕುಮಾರ ಸಿದ್ದಮಲ್ಲಪ್ಪ. ಯು.ರವರು ಕಾರ್ಯ ನಿರ್ವಹಿಸುತ್ತಿದ್ದಾರೆ.

2018-19 ನೇ ಸಾಲಿನ ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಅಭ್ಯಾಸ ಮಾಡುತ್ತಿರುವ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಹಾಗೂ ಬೋಧಕ ಮತ್ತು ಬೋಧಕೇತರ ನೌಕರರಿಗೆ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಘಟಕದ ವತಿಯಿಂದ ರೂಪಿಸಲಾದ ಕಾರ್ಯಕ್ರಮದ ವಿವರಗಳು.

  1. ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಭಾಷಾ ಸಾಮಥ್ಯ ಕೌಶಲ್ಯಗಳ ಅಭಿವೃದ್ಧಿ ಕಾರ್ಯಕ್ರಮಗಳು, ಕಂಪ್ಯೂಟರ್/ಉಪಕರಣಗಳು/ಪರಿಕರಗಳ ಖರೀದಿ. ಕಂಪ್ಯೂಟರ್ ಭಾಷಾ ಸಾಮಥ್ರ್ಯ ಕೌಶಲ್ಯ ಅಭಿವೃದ್ಧಿ ಪಡಿಸುವಂತಹ ಹಾಗೂ ಮಾದರಿ ಆಡಳಿತಾತ್ಮಕ ಆಡಳಿತಕ್ಕೆ ಸಂಬಂಧಿಸಿದ ಎಲ್ಲಾ ಪುಸ್ತಕಗಳ ಖರೀದಿ.
  2. ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಸಮುದಾಯದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ IAS/KAS, NET/SLET, TET, FDA/SDA, Spoken English, Computer Literacy, Bank Exam, Seminars ಇತರೆ ಪರೀಕ್ಷೆಗಳಿಗೆ ತರಬೇತಿ ಮತ್ತು ಕಾರ್ಯಗಾರ.

 

ಸಲಹಾ ಸಮಿತಿ ಸಭೆಯ ಸದಸ್ಯರ ವಿವರ 

 

ಕ್ರ.ಸಂ ಸದಸ್ಯರ ಹೆಸರು ಪದನಾಮ
01 ಪ್ರೊ. ಎಸ್.ವಿ. ಹಲಸೆ, ಮಾನ್ಯ ಕುಲಪತಿಗಳು,

ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ.

ಅಧ್ಯಕ್ಷರು,
02 ಪ್ರೊ. ಪಿ. ಕಣ್ಣನ್, ಮಾನ್ಯ ಕುಲಸಚಿವರು,

ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ.

ಸದಸ್ಯರು
03 ಪ್ರೊ. ಬಸವರಾಜ ಬಣಕಾರ್, ಮಾನ್ಯ ಕುಲಸಚಿವರು, (ಪರೀಕ್ಷಾಂಗ)

ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ.

ಸದಸ್ಯರು
04 ಪ್ರೊ. ಜೆ. ಕೆ. ರಾಜು, ಹಣಕಾಸು ಅಧಿಕಾರಿಗಳು,

ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ.

ಸದಸ್ಯರು
05 ಡಾ. ಕೆ.ಬಿ. ರಂಗಪ್ಪ, ವಿದ್ಯಾರ್ಥಿ ಕಲ್ಯಾಣ ಘಟಕದ ನಿರ್ದೇಶಕರು, ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ. ಸದಸ್ಯರು
06 ಡಾ. ಲಕ್ಷ್ಮಣ. ಪಿ. ಪ್ರಾಧ್ಯಾಪಕರು, ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ, ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ. ಸದಸ್ಯರು
07 ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ದಾವಣಗೆರೆ ಜಿಲ್ಲೆ ಸದಸ್ಯರು
08 ಶ್ರೀ ಕುಮಾರ ಸಿದ್ದಮಲ್ಲಪ್ಪ. ಯು. ಸಂಚಾಲಕರು, ಹಿಂದುಳಿದ ವರ್ಗಗಳ ಅಭಿವೃದ್ಧಿ ಘಟಕ, ದಾವಣಗೆರೆ ವಿಶ್ವವಿದ್ಯಾನಿಲಯ, ದಾವಣಗೆರೆ. ಸದಸ್ಯ ಕಾರ್ಯದರ್ಶಿ

Convener

Dr.Cirappa I.B.
Assistant Professor of commerce
Davangere University
Shivagangothri Campus
Davangere-577002
Karnataka-India