ಆಡಳಿತ ನಿರ್ವಹಣಾಶಾಸ್ತ್ರ

ಸಂಕ್ಷಿಪ್ತ ವರದಿ:

ಆಡಳಿತ ನಿರ್ವಹಣಾಶಾಸ್ತ್ರ ಅಧ್ಯಯನ ಸಂಸ್ಥೆಯನ್ನು 1992ರಲ್ಲಿ ಸ್ಥಾಪಿಸಲಾಯಿತು. 28 ವಿದ್ಯಾರ್ಥಿಗಳನ್ನೊಳಗೊಂಡು ಪ್ರಾರಂಭವಾದ ಆಡಳಿತ ನಿರ್ವಹಣಾ ಶಾಸ್ತ್ರ ವಿಭಾಗವು ಈಗ 232 ವಿದ್ಯಾರ್ಥಿಗಳನ್ನೊಳಗೊಂಡಿದೆ. ಹಾಗೂ ಆಡಳಿತ ನಿರ್ವಹಣಾ ಶಿಕ್ಷಣಕ್ಕಾಗಿ ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸುವ ಉದ್ದೇಶದಿಂದ ಹಣಕಾಸು, ಮಾನವಸಂಪನ್ಮೂಲ, ಮಾರುಕಟ್ಟೆ ನಿರ್ವಹಣೆ   ಐಚ್ಪಿಕ ವಿಷಯಗಳಲ್ಲಿ ತರಬೇತಿಗಳನ್ನು ಒದಗಿಸುತ್ತಿದೆ.

ದೃಷ್ಥಿಕೋನ:

            ಪ್ರಸ್ತುತ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಶಿಕ್ಷಣ, ತರಬೇತಿ, ಸಂಶೋಧನೆ ಮತ್ತು ಸಲಹಾ ಮಂಡಳಿಯಲ್ಲಿ ಶ್ರೇಷ್ಠತೆಯ ಕೇಂದ್ರವಾಗಿರಲು ಆಡಳಿತ ನಿರ್ವಹಣಾ ಶಾಸ್ತ್ರ ಅಧ್ಯಯನ ವಿಭಾಗವು ಶ್ರಮಿಸುತ್ತದೆ ಹಾಗೂ ಸಮಾಜದ ಎಲ್ಲಾ ವಿಭಾಗಗಳಲ್ಲಿ ಜಾಗತಿಕ ಸವಾಲುಗಳನ್ನು ಎದುರಿಸುವ ಶಿಕ್ಷಣ ಸಾಮರಸ್ಯವನ್ನು ವಿದ್ಯಾರ್ಥಿಗಳಿಗೆ ನೀಡುವ ಗುರಿಯನ್ನು ಹೊಂದಿದೆ.

ಗುರಿ:

  1. ಬದಲಾಗುತ್ತಿರುವ ವ್ಯವಹಾರ ಪ್ರದೇಶದ ಅಗತ್ಯತೆಗಳನ್ನು ಪೂರೈಸಲು ಜಾಗತಿಕ ಶಿಕ್ಷಣವನ್ನು ಒದಗಿಸಲಾಗುವುದು.
  2. ಶಿಸ್ತು, ಬದ್ಧತೆ, ವಿನಯತೆ, ಸಂಸ್ಕೃತಿಯನ್ನು ಕಲಿಸುವ ಮೂಲಕ ಅಗತ್ಯೆತೆಯ ಶಿಕ್ಷಣ ಒದಗಿಸಲಾಗುವುದು.
  3. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಂವಹನ ಮತ್ತು ಸಂಶೋಧನಾ ಸೇವೆಗಳನ್ನು ಒದಗಿಸಲಾಗುವುದು.
  4. ಸಮಾಜದ ವಿಭಿನ್ನ ವಿಭಾಗಗಳ ಅಭಿವೃದ್ಧಿಗಾಗಿ ನಿರ್ವಹಣಾ ಜ್ಞಾನದ ಆಸಕ್ತಿಯನ್ನು ಹೆಚ್ಚಿಸುವುದು.

 ಉಪನ್ಯಾಸಕರುಗಳ ವಿವರಣೆ:

ಕ್ರ.ಸಂ ಉಪನ್ಯಾಸಕರುಗಳ ಹೆಸರು ವಿದ್ಯಾರ್ಹತೆ ಪದನಾಮ ಪರಿಣಿತ ಬೋಧನಾ ಐಚ್ಪಿಕ ವಿಷಯ
01 ಡಾ. ಜೆ.ಕೆ. ರಾಜು ಬಿ.ಇ., ಎಂ.ಬಿ.ಎ., ಪಿಹೆಚ್.ಡಿ. ಪ್ರಾಧ್ಯಪಕರು ಮತ್ತು ಅಧ್ಯಕ್ಷರು ಮಾರುಕಟ್ಟೆ ನಿರ್ವಹಣೆ
02 ಡಾ. ವಿ. ಮುರುಗಯ್ಯ ಎಂ.ಕಾಂ., ಪಿಹೆಚ್.ಡಿ. ಪ್ರಾಧ್ಯಪಕರು ಹಣಕಾಸು
03 ಶ್ರೀ ರಮೇಶ್ ಚಂದ್ರಹಾಸ ಬಿ.ಇ., ಎಂ.ಬಿ.ಎ., (ಪಿಹೆಚ್.ಡಿ.) ಸಹಾಯಕ ಪ್ರಾಧ್ಯಪಕರು ಮಾರುಕಟ್ಟೆ ನಿರ್ವಹಣೆ

 ಅತಿಥಿ ಉಪನ್ಯಾಸಕರುಗಳ ಒಟ್ಟು ಸಂಖ್ಯೆ: 08